ಬೀದರ್​ ಚೆಕ್​ಪೋಸ್ಟ್​ನಲ್ಲಿ ಜನರ ಓಡಾಟ ಹೆಚ್ಚಳ: ಕೊರೊನಾ ಭೀತಿ ದ್ವಿಗುಣ - bidar maharastra border news

🎬 Watch Now: Feature Video

thumbnail

By

Published : May 21, 2020, 9:12 PM IST

Updated : May 22, 2020, 2:44 PM IST

ಬೀದರ್​​​​ - ಮಹಾರಾಷ್ಟ್ರದ ಗಡಿ ಭಾಗದಲ್ಲಿ ಲಾಕ್​​ಡೌನ್ ಸಡಿಲಿಕೆ ಹಿನ್ನೆಲೆ ಇಲ್ಲಿನ ಚೆಕ್​ಪೋಸ್ಟ್​ಗಳಲ್ಲಿ ಜನರ ಓಡಾಟ ಹೆಚ್ಚಾಗಿರುವುದು ಕಂಡು ಬರುತ್ತಿವೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗುತ್ತಿರುವ ಸಮಯದಲ್ಲೇ ರಾಜ್ಯದ ಪ್ರಮುಖ ಚೆಕ್​ಪೋಸ್ಟ್​​ನಲ್ಲಿ ವಾಹನ ಸಂಚಾರ ಹಾಗೂ ಕಾರ್ಮಿಕರ ಓಡಾಟ ಆತಂಕಕ್ಕೆ ಕಾರಣವಾಗಿದೆ.
Last Updated : May 22, 2020, 2:44 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.