ಈ ಗ್ರಾಮದಲ್ಲಿ ಗಣೇಶನಿಗಿಂತ ಗೌರಿಗೆ ಹೆಚ್ಚಿನ ಮನ್ನಣೆ.. ಭಕ್ತರ ಇಷ್ಟಾರ್ಥ ಈಡೇರಿಸುವ ಕರ್ಪೂರ ದೇವತೆ ಸ್ವರ್ಣಗೌರಿ! - ಸ್ವರ್ಣಗೌರಿ ದೇವಿ

🎬 Watch Now: Feature Video

thumbnail

By

Published : Sep 1, 2019, 3:41 PM IST

Updated : Sep 2, 2019, 10:38 AM IST

ಹಾಸನ:ರಾಜ್ಯದೆಲ್ಲೆಡೆ ಗಣೇಶೋತ್ಸವಕ್ಕೆ ಪ್ರಾಮುಖ್ಯತೆ ನೀಡಿದ್ರೆ, ಇಲ್ಲಿ ಅದಕ್ಕೆ ವಿಭಿನ್ನ ಎಂಬಂತೆ ಗೌರಿದೇವಿಗೆ ಹೆಚ್ಚು ಮನ್ನಣೆ ನೀಡುತ್ತಾರೆ. ಸುಮಾರು 155 ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಸ್ವರ್ಣಗೌರಿ ದೇವಿಯು ಈ ಗ್ರಾಮಕ್ಕೆ ಬಂದಿರುವುದೇ ಒಂದು ಅದ್ಭುತ ಸಂಗತಿ. ಬೇಡಿ ಬಂದ ಭಕ್ತಾದಿಗಳಿಗೆ ದರ್ಶನ ನೀಡುತ್ತಾ, ಅವರ ಇಷ್ಟಾರ್ಥಗಳನ್ನು ಈಡೇರಿಸುವ ಈ ಕರ್ಪೂರ ದೇವತೆ ಸ್ವರ್ಣಗೌರಿ ದೇವಿಯ ಕುರಿತು ಒಂದು ವರದಿ.
Last Updated : Sep 2, 2019, 10:38 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.