ಜನಪರ ಕಾರ್ಯದ ಮೂಲಕ ಜನಸ್ನೇಹಿಯಾದ ಹುಬ್ಬಳ್ಳಿ ರೈಲ್ವೆ ಅಧಿಕಾರಿ.. - ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್ ಸಿಂಗ್
🎬 Watch Now: Feature Video
ಸರ್ಕಾರಿ ನೌಕರಿ ಅಂದರೆ ನೂರು ಜನ ಬರ್ತಾರೆ, ನೂರು ಜನ ಹೋಗ್ತಾರೆ. ಆದರೆ, ಬಂದು ಹೋದ ವ್ಯಕ್ತಿಗಳು ಮಾಡಿದ ಕಾರ್ಯ ಮಾತ್ರ ಅಜರಾಮರವಾಗಿ ಉಳಿಯುವುದು ಬಹಳ ವಿರಳ. ಉನ್ನತ ಹುದ್ದೆಯಲ್ಲಿದ್ದರೂ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆತು, ಎಲ್ಲರೂ ಬೆರಗಾಗುವಂತೆ ಹುಬ್ಬಳ್ಳಿ ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ಮಾಡಿದ್ದಾರೆ.
Last Updated : Apr 4, 2021, 8:11 AM IST