ಅನಗತ್ಯವಾಗಿ ಹೊರಗಡೆ ಓಡಾಡುವರ ವಿರುದ್ಧ ಕಠಿಣ ಕ್ರಮ: ಹು-ಧಾ ಪೊಲೀಸ್ ಕಮೀಷನರ್ ಎಚ್ಚರಿಕೆ - ಕೊರೊನಾ ಅಪ್ಡೇಟ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6562167-438-6562167-1585306489912.jpg)
ಹುಬ್ಬಳ್ಳಿ: ಕೊರೊನಾ ವಿರುದ್ಧ ಯುದ್ಧ ಆರಂಭವಾಗಿದ್ದು, ಜನರು ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು ಎಂದು ಹು-ಧಾ ಪೊಲೀಸ್ ಆಯುಕ್ತ ಆರ್.ದಿಲೀಪ್ ಹೇಳಿದರು. ಲಾಕ್ ಡೌನ್ ಮೇಳೆ ಜನರು ಅನವಶ್ಯವಾಗಿ ಸಂಚಾರ ಮಾಡಬಾರದು. ಹೊರಗಡೆ ಓಡಾಡುವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.