ನಾಳೆಯ ಕರ್ನಾಟಕ ಬಂದ್​ಗೆ ಹುಬ್ಬಳ್ಳಿ ಜನ ಏನಂದ್ರು ಗೊತ್ತಾ? - Karnataka Bandh Latest News

🎬 Watch Now: Feature Video

thumbnail

By

Published : Dec 4, 2020, 7:35 PM IST

ಹುಬ್ಬಳ್ಳಿ: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ನಾಳೆ ಕರೆ ನೀಡಿರುವ ಕನ್ನಡಪರ ಹೋರಾಟಗಾರರ ಬಂದ್​ಗೆ ಹುಬ್ಬಳ್ಳಿ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಿದ ಕರ್ನಾಟಕದ ಜನತೆಗೆ ಮತ್ತೆ ಬಂದ್​​ ಅಂದರೆ ಹೇಗೆ? ಆರ್ಥಿಕವಾಗಿ ಸುಧಾರಿಸಿಕೊಳ್ಳವಷ್ಟರಲ್ಲಿ ಮತ್ತೆ ಒಂದು ದಿನ ಬಂದ್ ಮಾಡಿದರೆ ಏನು ಪ್ರಯೋಜನ? ಹೋರಾಟದ ಮೂಲಕ ಬೇಡಿಕೆಗಳನ್ನು ಈಡೇರಿಸಕೊಳ್ಳಬೇಕು, ಅದು ಬಿಟ್ಟು ಪ್ರತಿಯೊಂದಕ್ಕೂ ಬಂದ್​ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.