ಮಹದಾಯಿ ನೀರು ಹಂಚಿಕೆ ವಿಚಾರ: ಕೇಂದ್ರದ ನೋಟಿಫಿಕೇಶನ್ ಕುರಿತು ಹೆಚ್.ಕೆ.ಪಾಟೀಲ್ ಏನ್ ಹೇಳ್ತಾರೆ? - ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್
🎬 Watch Now: Feature Video

ಗದಗ: ಮಹದಾಯಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂಕೋರ್ಟ್ನ ಆದೇಶದಂತೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಈ ಸಂಬಂಧ ಮಾಜಿ ಜಲಸಂಪನ್ಮೂಲ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.