ಬಿಸಿಲಿನಿಂದ ಬಸವಳಿದ ಕೋಟೆ ನಾಡಿಗೆ ತಂಪೆರದ ವರುಣ - heavy rain
🎬 Watch Now: Feature Video
ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಇಂದು ಸಂಜೆ ಚಿತ್ರದುರ್ಗ ಹಲವೆಡೆ ಮಳೆರಾಯ ಕರುಣೆ ತೋರಿದ್ದಾನೆ. ಬಿಸಿಲಿನಿಂದ ಕಾದ ಕೆಂಡದಂತ್ತಾಗಿದ್ದ ಭೂಮಿ ಸದ್ಯ ತಂಪಾಗಿದೆ. ಅಲ್ಲದೆ ಬಹು ದಿನಗಳ ನಂತರ ಮಳೆ ಆಗಮನದ ಹಿನ್ನೆಲೆ ರೈತರ ಮೊಗದಲ್ಲಿ ಸಂತಸ ಮನೆಮಾಡಿದೆ. ರೈತರು ಮಳೆಯ ಆರಂಭದಿಂದಾಗಿ ಬಿತ್ತನೆ ಕಾರ್ಯದತ್ತ ಆಸಕ್ತರಾಗಿದ್ದಾರೆ.