ಉತ್ತರ ಕನ್ನಡದಲ್ಲಿ ಮತ್ತೆ ಆರ್ಭಟಿಸಿದ ವರುಣ: ಆತಂಕದಲ್ಲಿ ಸಿಲುಕಿದೆ ಜನಜೀವನ - ಆತಂಕದಲ್ಲಿ ಸಿಲುಕಿದೆ ಜನಜೀವನ
🎬 Watch Now: Feature Video

ಈಗಾಗಲೇ ರಾಜ್ಯದಲ್ಲಿ ಸಾಕಪ್ಪ ಸಾಕು ಅನ್ನೋ ರೀತಿಯಲ್ಲಿ ಮಹಾ ಮಳೆ ತನ್ನ ರೌದ್ರ ನರ್ತನವನ್ನು ತೋರಿಸಿದ್ದು, ಜನಜೀವನವೇ ಅಸ್ತವ್ಯಸ್ತಗೊಂಡಿತ್ತು. ಸದ್ಯ ಮಳೆ ಹಾನಿಯಿಂದ ಚೇತರಿಸಿಕೊಳ್ಳುತ್ತಿದ್ದ ಜಿಲ್ಲೆಯಲ್ಲಿ ಮತ್ತೆ ಮಳೆ ಸುರಿಯುತ್ತಿದ್ದು, ಜನರನ್ನು ಆತಂಕಕ್ಕೆ ದೂಡಿದೆ.