ಮೂಡಿಗೆರೆಯಲ್ಲಿ ನಿಲ್ಲಲಿಲ್ಲ ವರುಣನ ಅವಾಂತರ: ಗುಡ್ಡ ಕುಸಿತಕ್ಕೆ ಕಾಫಿ ತೋಟ ನಾಶ..! - ಕಾಫಿ ತೋಟ ಹಾಗೂ ಅಡಿಕೆ ತೋಟ ಸಂಪೂರ್ಣ ನಾಶ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4112805-thumbnail-3x2-sanju.jpg)
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಮಲೆನಾಡಿನ ಜನರು ಅಕ್ಷರಶಃ ನಲುಗಿ ಹೋಗಿದ್ದು, ಇದೀಗ ಮಳೆಯ ರೌದ್ರವತಾರಕ್ಕೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆ -ಮನೆ ಎಂಬ ಗ್ರಾಮದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಕಾಫಿ ತೋಟ ಹಾಗೂ ಅಡಿಕೆ ತೋಟ ಸಂಪೂರ್ಣ ನಾಶವಾಗಿದ್ದು, ಜನರು ತಮ್ಮ ಮುಂದಿನ ಬದುಕಿನ ಕುರಿತು ಕಂಗಾಲಾಗಿದ್ದಾರೆ.