ಇದು ಹೆಸರಿಗಷ್ಟೇ ಗ್ರಂಥಾಲಯ: ಸಮಸ್ಯೆಗಳನ್ನೇ ಹೊತ್ತಿರುವ ಪುಸ್ತಕಾಲಯ - ಗ್ರಂಥಾಲಯಕ್ಕೆ ಬರದ ಓದುಗರು
🎬 Watch Now: Feature Video
ಜ್ಞಾನ ದೇಗುಲ ಕೈ ಮುಗಿದು ಒಳಗೆ ಬನ್ನಿ...ಇದು ರಾಜ್ಯದ ಗ್ರಂಥಾಲಯದಲ್ಲೂ ಕಾಣುವ ಬರಹ. ಆದ್ರಿಲ್ಲಿ ಗ್ರಂಥಾಲಯಕ್ಕೆ ಹೆಜ್ಜೆಯಿಡಲೂ ಸಾಧ್ಯವಾಗದಂತಾಗಿದೆ. ನಿತ್ಯ ಸಾವಿರಾರು ಮಂದಿಯ ಜ್ಞಾನದ ದಾಹ ತಣಿಸಬೇಕಾಗಿದ್ದ ಗ್ರಂಥಾಲಯ ಹೆಸರಿಗಷ್ಟೇ ಇದೆ. ಅವ್ಯವಸ್ಥೆಯ ಆಗರವಾಗಿರುವ ಗ್ರಂಥಾಲಯಕ್ಕೆ ಕಾಯಕಲ್ಪ ನೀಡಿ ಓದಲು ಉತ್ತಮ ವಾತಾವರಣ ಕಲ್ಪಿಸಿ ಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.