ಐಟಿಐ ಮುಗಿಸಿ ಉದ್ಯೋಗಕ್ಕೆ ಅಲೆಯಲಿಲ್ಲ... ಕೈಹಿಡಿದ ಜೇನು, ಸಿಹಿಯಾಯ್ತು ಬದುಕು - honey farming
🎬 Watch Now: Feature Video
ಆತ ಐಟಿಐ ಪದವೀಧರ.. ವಿದ್ಯಾಭ್ಯಾಸ ಮುಗಿಸಿದ ಈ ಯುವಕನಿಗೆ ಸ್ವಂತ ಏನಾದರೂ ಮಾಡಬೇಕೆಂಬ ಹಂಬಲ ಇತ್ತು. ಅದರಂತೆ ಜೇನು ಕೃಷಿ ಆರಂಭಿಸಿ, ಲಕ್ಷಾಂತರ ರೂಪಾಯಿ ಆದಾಯ ಗಳಿಸಿ ಯಶಸ್ಸು ಕಂಡಿದ್ದಾನೆ. ಜೇನು ಕೃಷಿಯಲ್ಲಿ ಜೀವನ ರೂಪಿಸಿಕೊಂಡ ಈ ಯುವಕನ ಯಶೋಗಾಥೆ ಹೀಗಿದೆ ನೋಡಿ...
Last Updated : Oct 20, 2019, 3:57 PM IST