ಸೇತುವೆಯಿದ್ರೂ ಸಂಪರ್ಕಿಸೋಕೆ ರಸ್ತೆಯಿಲ್ಲ.. ಜನಪ್ರತಿನಿಧಿಗಳ್ಯಾರೂ ಇತ್ತ ತಿರುಗಿ ನೋಡ್ತಿಲ್ಲ.. - ಬ್ರಿಡ್ಜ್ ಇದ್ರೂ, ರಸ್ತೆಯಿಲ್ಲ

🎬 Watch Now: Feature Video

thumbnail

By

Published : Sep 18, 2019, 10:38 AM IST

ಹಾವೇರಿ:ಆ ಗ್ರಾಮಕ್ಕೆ ಸೇತುವೆಯೂ ಇರಲಿಲ್ಲ.. ರಸ್ತೆಯೂ ಇರಲಿಲ್ಲ.. ನದಿಯಲ್ಲಿ ತೆಪ್ಪದ ಮೂಲಕ ಪ್ರಯಾಣಿಸಬೇಕಿತ್ತು.. ಸರ್ಕಾರ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಿಡ್ಜ್ ಏನೋ ನಿರ್ಮಿಸಿಬಿಟ್ಟಿತು. ಆದರೆ, ಆ ಸೇತುವೆ ಕಲ್ಪಿಸೋಕೆ ರಸ್ತೆಯೇ ಇಲ್ಲ. ಅಲ್ಲಿ ಬ್ರಿಡ್ಜ್ ಇದ್ರೂ, ರಸ್ತೆಯಿಲ್ಲದಿರೋದ್ರಿಂದ ಅಲ್ಲಿನವರಿಗೆ ಯಾವುದೇ ಅನುಕೂಲ ಇಲ್ಲದಂತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.