thumbnail

By

Published : Jan 16, 2020, 11:40 PM IST

Updated : Jan 17, 2020, 11:48 AM IST

ETV Bharat / Videos

ಪಟ ಪಟ ಹಾರೋ ಗಾಳಿಪಟ..ಖುಷಿಪಟ್ಟ ಚಿಣ್ಣರು: ಆಗಸದಲ್ಲಿ ತೇಲಾಡಿದ ಮಹನೀಯರ ಭಾವಚಿತ್ರಗಳು

ಮಕರ ಸಂಕ್ರಾಂತಿ ಎಂದರೇ ಸೂರ್ಯ ತನ್ನ ಪಥವನ್ನು ಬದಲಿಸುವ ದಿನ. ವಸಂತ ಕಾಲ ಆರಂಭದ ಈ ದಿನದಂದು ಸುಂದರ ನೀಳಾಕಾಶದಲ್ಲಿ ಗಾಳಿಪಟ ಹಾರಿಸುವುದು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಚಿಣ್ಣರಿಗೆ ಗಾಳಿಪಟ ತಯಾರಿಸಿ ಹಾರಿಸೋದಂದ್ರೆ ಎಲ್ಲಿಲ್ಲದ ಖುಷಿ, ಉತ್ಸಾಹ. ಬೆಳಗಾವಿಯಲ್ಲಿ ಚಿಣ್ಣರಿಗಾಗಿ ಗಾಳಿಪಟ ಉತ್ಸವ ಆಯೋಜಿಲಾಗಿತ್ತು. ಇದು ಝಲಕ್​ ಇಲ್ಲಿದೆ.
Last Updated : Jan 17, 2020, 11:48 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.