ಭಾನುವಾರದ ಲಾಕ್ಡೌನ್ಗೆ ಧಾರವಾಡ ಹೇಗಿದೆ ನೋಡೋಣ ಬನ್ನಿ.. - ಧಾರವಾಡ ಕೊರೊನಾ ಲಾಕ್ ಡೌನ್
🎬 Watch Now: Feature Video

ಧಾರವಾಡ : ಕೊರೊನಾ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಘೋಷಿಸಿರುವ ಭಾನುವಾರದ ಲಾಕ್ ಡೌನ್ಗೆ ಎರಡನೇ ಭಾನುವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಾದ್ಯಂತ ಅಂಗಡಿಗಳು ಬಂದ್ ಆಗಿದ್ದು, ರಸ್ತೆಗಳಲ್ಲಿ ಬೆರಳೆಣಿಕೆಯ ವಾಹನಗಳು ಸಂಚರಿಸುತ್ತಿವೆ. ವಿನಾಕಾರಣ ಸುತ್ತಾಟ ನಡೆಸುತ್ತಿರುವವರ ಮೇಲೆ ಪೊಲೀಸರು ವಿಶೇಷ ನಿಗಾ ಇಟ್ಟಿದ್ದಾರೆ.