ರಂಗೇರಿದ ಗೋಕಾಕ್ ಚುನಾವಣಾ ಕಣ,ಜಾರಕಿಹೊಳಿ ಕುಟುಂಬದಲ್ಲಿ ಕಾಳಗ - ಜಾರಕಿಹೊಳಿ ಕುಟುಂಬ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4912177-thumbnail-3x2-vish.jpg)
ಉಪ ಚುನಾವಣೆಗೆ ಕರದಂಟು ನಗರಿ ಗೋಕಾಕ್ ಸಜ್ಜಾಗುತ್ತಿದೆ. ಗೋಕಾಕ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ರಮೇಶ ಜಾರಕಿಹೊಳಿ ಅನರ್ಹರಾಗಿದ್ದು, ಡಿಸೆಂಬರ್ ಐದರಂದು ಇಲ್ಲಿ ಉಪಚುನಾವಣೆ ನಡೆಯಲಿದೆ. ಲಖನ್ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿರುವ ಸತೀಶ ಪ್ರಚಾರದಲ್ಲೂ ತೊಡಗಿದ್ದಾರೆ. ಇತ್ತ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದ್ದು ಜಾರಕಿಹೊಳಿ ಬ್ರದರ್ಸ್ ನಿದ್ದೆಗೆಡಿಸಿದೆ.