ಲಾಠಿ ಹಿಡಿದು ಫೀಲ್ಡ್‌ಗಿಳಿದ ಗದಗ ಜಿಲ್ಲಾಧಿಕಾರಿ - ದೇಶಾದ್ಯಂತ ಲಾಕ್ಡೌನ್
🎬 Watch Now: Feature Video

ಗದಗ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ, ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಈ ಹಿನ್ನೆಲೆ ಇಂದು ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಸ್ವತ: ಲಾಠಿ ಹಿಡಿದು ಫೀಲ್ಡ್‌ಗೆ ಇಳಿದಿದ್ದಾರೆ. ಎಷ್ಟೇ ತಿಳಿವಳಿಕೆ ಹೇಳಿದರೂ ಜನ ಓಡಾಡುತ್ತಿರುವುದರಿಂದ ತಾವೇ ರೌಂಡ್ಸ್ ಹಾಕಿದ್ದಾರೆ.