ವರುಣನ ಆರ್ಭಟಕ್ಕೆ 100ಕ್ಕೂ ಹೆಚ್ಚು ಮನೆಗಳು ಜಲಾವೃತ... ಮುಳುಗಡೆ ಆದ ದುರ್ಗಾದೇವಿಗೆ ಪೂಜೆ, ಪುನಸ್ಕಾರ! ವಿಡಿಯೋ... - ಬೆಳಗಾವಿ
🎬 Watch Now: Feature Video
ಬೆಳಗಾವಿ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿಯೇ ಇದೆ. ಮಳೆಯ ಅವಾಂತರಕ್ಕೆ 100ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿರುವ ದುರ್ಗಾದೇವಿ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ದೇವಿಗೆ ದೂರದಿಂದಲೇ ಪೂಜೆ, ಪುನಸ್ಕಾರಗಳು ಭಕ್ತರು ಸಲ್ಲಿಸಿದರು.
Last Updated : Aug 7, 2019, 2:31 PM IST
TAGGED:
ಬೆಳಗಾವಿ