ಮುರುಡೇಶ್ವರದಲ್ಲಿ ವಿದೇಶಿಗರಿಂದ ಶಿವ ಧ್ಯಾನ... ವಿಡಿಯೋ ವೈರಲ್​​ - ಮುರುಡೇಶ್ವರ

🎬 Watch Now: Feature Video

thumbnail

By

Published : Nov 2, 2019, 8:34 PM IST

ಸುಪ್ರಸಿದ್ಧ ಪ್ರವಾಸಿ ತಾಣವಾದ ಮುರುಡೇಶ್ವರಕ್ಕೆ ಈ ಹಿಂದೆ ವಿದೇಶಿಗರು ಪ್ರವಾಸಕ್ಕೆ ಬಂದು ಪ್ರವಾಸಿ ತಾಣವನ್ನು ವೀಕ್ಷಣೆ ಮಾಡಿಕೊಂಡು ಹೋಗುತ್ತಿದರು. ಆದರೆ ಇಲ್ಲೊಂದು ವಿದೇಶಿ ಪ್ರವಾಸಿಗರ ತಂಡ ಮುರುಡೇಶ್ವರ ಶಿವಾಲಯದಲ್ಲಿ ಸಾಮೂಹಿಕ ಮಂತ್ರ ಪಠಣೆಯಲ್ಲಿ ಮಗ್ನವಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.