ಪ್ರವಾಹಕ್ಕೆ ಮುಂಗಾರು ಬೆಳೆ ನಾಶ... ಹಿಂಗಾರು ಬೆಳೆಗೆ ಹವಾಮಾನದ ಹೊಡೆತ! - ಹತ್ತಿ ಕಾಯಿಗೆ ತಗುಲಿದ ರೋಗ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6119654-thumbnail-3x2-dgh.jpg)
ಇಷ್ಟು ದಿನಗಳ ಕಾಲ ಅತಿವೃಷ್ಟಿಯಿಂದ ಮುಂಗಾರು ಬೆಳೆ ನಾಶವಾಗಿ ಅನ್ನದಾತರು ಕಂಗಾಲಾಗಿದ್ರು. ಹಿಂಗಾರು ಬೆಳೆಯಾದ್ರೂ ಬರುತ್ತೆ ಅನ್ನುವಷ್ಟರಲ್ಲಿ ಮತ್ತೆ ಹವಾಮಾನ ವೈಪರಿತ್ಯದಿಂದ ಹತ್ತಿಗೆ ಕೆಂಪು ಹುಳುಗಳ ಕಾಟ ಶುರವಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ...