ಬೂಸ್ಟ್ ಹಿಡಿದ ನೆರೆ ಸಂತ್ರಸ್ತರ ಪರಿಹಾರ ಸಾಮಗ್ರಿ.. ತಹಸೀಲ್ದಾರ್ ಅಮಾನತಿಗೆ ಆಗ್ರಹ - ರಾಯಚೂರು ಜಿಲ್ಲೆ
🎬 Watch Now: Feature Video
ರಾಯಚೂರು ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ಜನರಿಗೆ ಹಂಚಿಕೆ ಮಾಡಲು ಸಾರ್ವಜನಿಕರು ನೀಡಿದ ಆಹಾರ ಸಾಮಾಗ್ರಿ ಹಂಚಿಕೆ ಮಾಡದೆ ಹಾಳು ಮಾಡಲು ಕಾರಣರಾದ ತಹಸೀಲ್ದಾರ್ ನ್ನು ಅಮಾನತು ಮಾಡುವಂತೆ ಕರವೇ ಕಾರ್ಯಕರ್ತರು ಲಿಂಗಸೂಗೂರಿನಲ್ಲಿ ಪ್ರತಿಭಟಿಸಿದ್ದಾರೆ.