ದಟ್ಟಾರಣ್ಯದಲ್ಲಿ ಹೊತ್ತಿದ್ದ ಬೆಂಕಿಯ ಕೆನ್ನಾಲಿಗೆಗೆ ಅಪಾರ ಸಂಪತ್ತು ಸುಟ್ಟುಭಸ್ಮ - ಮರಗಳು
🎬 Watch Now: Feature Video
ಸುಬ್ರಹ್ಮಣ್ಯ ಅರಣ್ಯ ವಲಯಕ್ಕೆ ಒಳಪಡುವ ಕಡಬ ತಾಲೂಕಿನ ಕೋಣಾಜೆ ಪುತ್ತಿಗೆ ಎಂಬಲ್ಲಿ ಕಳೆದ ಎರಡು ದಿನಗಳ ಹಿಂದೆ ಬೆಂಕಿಕಾಣಿಸಿಕೊಂಡಿತ್ತು. ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಅರಣ್ಯದಲ್ಲಿ ಬೆಂಕಿ ಹರಡುತ್ತಿದ್ದು ಆತಂಕ ಸೃಷ್ಟಿಸಿದೆ. ಈಗಾಗಲೆ ಬೆಂಕಿಯ ಕೆನ್ನಾಲಿಗೆಗೆ ಹಲವು ಮರಗಳು ಸುಟ್ಟುಭಸ್ಮವಾಗಿವೆ