ಟೇಬಲ್ ಮೇಲಿದ್ದ ಫೈಲ್ಗಳೇ ಎಸ್ಕೇಪ್: ಸಿಸಿಟಿವಿಯಲ್ಲಿ ಬಯಲಾಯ್ತು ನಾಪತ್ತೆ ಪ್ರಕರಣ - ಜಿಲ್ಲಾಧಿಕಾರಿ ಕಚೇರಿ
🎬 Watch Now: Feature Video
ಸರ್ಕಾರಿ ಕಚೇರಿಗಳಲ್ಲಿ ಒಂದು ಕೆಲಸ ಮಾಡಿಸಬೇಕೆಂದರೆ ನೂರಾರು ಬಾರಿ ಅಲೆಯಬೇಕು ಎಂಬ ಪರಿಸ್ಥಿತಿ ಈಗಲೂ ಇದೆ. ಇಂತದ್ದೇ ಘಟನೆಯಿಂದ ಬೇಸತ್ತು ರೈತನೊಬ್ಬ ಮಾಡಿದ ಕೆಲಸ ಶಿವಮೊಗ್ಗದಲ್ಲಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿತ್ತು. ಠಾಣೆ ಮೆಟ್ಟಿಲೇರಿದ್ದ ಆ ಸ್ಟೋರಿ ಇಲ್ಲಿದೆ ನೋಡಿ.