ವಿಮಾ ಕಂಪನಿ ವಿರುದ್ಧ ರೈತನ ಸಮರ: ₹1 ಲಕ್ಷ ಅಧಿಕ ಪರಿಹಾರ ನೀಡಲು ಕೋರ್ಟ್ ತಾಕೀತು! - ವಿಮಾ ಕಂಪನಿ ವಿರುದ್ಧ ಹೋರಾಡಿ ಗೆದ್ದ ಬ್ಯಾಡಗಿ ರೈತ
🎬 Watch Now: Feature Video
ರೈತರು ಇತ್ತೀಚೆಗೆ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಬೆಳೆ ಹಾನಿಯಿಂದ ಉಂಟಾಗುವ ನಷ್ಟ ತಡೆಯುವ ಸಲುವಾಗಿ ವಿಮೆ ಮಾಡಿಸಿ ಮುಂಜಾಗ್ರತೆ ವಹಿಸುತ್ತಿದ್ದಾರೆ. ಕೆಲ ವಿಮಾ ಕಂಪನಿಗಳು ಬೆಳೆ ಹಾನಿ ಪರಿಹಾರ ನೀಡದೇ ರೈತರನ್ನ ಸತಾಯಿಸುತ್ತವೆ. ಆದರೆ, ಇಲ್ಲೊಬ್ಬ ರೈತ ಸತತ ಹೋರಾಟ ನಡೆಸಿ ವಿಮಾ ಕಂಪನಿಯೊಂದರ ವಿರುದ್ಧ ಜಯ ಸಾಧಿಸಿದ್ದಾನೆ.