ಪ್ರತಿಭೆಯಿಂದ ಪತಿ ಮೀರಿಸುವ ಸತಿ, ಸತಿಗೇ ಪತಿ ಸವಾಲು.. ಶಿಕ್ಷಕ ದಂಪತಿಯ 'EXCLUSIVE ವರ್ಲ್ಡ್ ರೆಕಾರ್ಡ್' - multi talented teachers
🎬 Watch Now: Feature Video

ವಿಶಿಷ್ಟ ಸಾಧನೆಯಿಂದ ಕೆಲವರು ದಾಖಲೆಗಳನ್ನು ಮಾಡುತ್ತಾರೆ. ಆದರೆ, ಮಂಗಳೂರಿನಲ್ಲಿ ದಂಪತಿ ಒಂದೇ ಸಂಸ್ಥೆಯ ದಾಖಲೆಗಳನ್ನು ಒಂದೇ ಅವಧಿಯಲ್ಲಿ ತಮ್ಮ ಭಿನ್ನ ಪ್ರತಿಭೆಯಿಂದ ಪಡೆದುಕೊಂಡಿದಾರೆ. ಶಾಲೆಗಳ ಅಭಿವೃದ್ಧಿಗೂ ಪಣತೊಟ್ಟು ಸಮಾಜ ಸೇವೆಗೂ ತೊಡಗಿಸಿಕೊಳ್ತಿದಾರೆ.