ಮಗುವಿಗೊಂದು ಸಸಿ, ಮನೆಗೊಂದು ಮರ ಘೋಷವಾಕ್ಯದಡಿ ಪರಿಸರ ಜಾಗೃತಿ! - ಮಗುವಿಗೊಂದು ಸಸಿ,ಮನೆಗೊಂದು ಮರ ಘೋಷವಾಕ್ಯದಡಿ ಪರಿಸರ ಜಾಗೃತಿ
🎬 Watch Now: Feature Video
ದಾವಣಗೆರೆ: ಮಗುವಿಗೊಂದು ಸಸಿ, ಮನೆಗೊಂದು ಮರ ಘೋಷವಾಕ್ಯದಡಿ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯ NSS ವಿದ್ಯಾರ್ಥಿಗಳು ಜಾಥಾ ನಡೆಸಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.