ಪುಟ್ಟೇನಹಳ್ಳಿಯಲ್ಲಿ ಪರಿಸರ ಸ್ನೇಹಿ ತೆಂಗಿನಕಾಯಿ ಗಣಪ! - coconut ganapanews

🎬 Watch Now: Feature Video

thumbnail

By

Published : Aug 30, 2019, 9:40 AM IST

ಸಿಲಿಕಾನ್​ ಸಿಟಿಯಲ್ಲಿ ಮೈದಳೆದಿರುವ ತೆಂಗಿನಕಾಯಿ ಗಣಪನನ್ನು ನೋಡೋದೇ ಕಣ್ಣಿಗೆ ಹಬ್ಬ. ನಗರದ ಪುಟ್ಟೇನಹಳ್ಳಿ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ದೇವಾಲಯದಲ್ಲಿ ಹಬ್ಬದ ಪ್ರಯುಕ್ತ ಬೃಹತ್​ ಗಣಪ ತೆಂಗಿನಕಾಯಿ ರೂಪದಲ್ಲಿ ಮೈದಳೆದು ನಿಂತಿದ್ದಾನೆ. 12,000 ತೆಂಗಿನಕಾಯಿಗಳನ್ನು ಬಳಸಿ, 30 ಅಡಿ ಎತ್ತರದ ಗಣಪನನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ 3 ಸಾವಿರ ಎಳನೀರನ್ನೂ ಬಳಸಲಾಗುತ್ತಿದೆ. ಕಳೆದ 21 ದಿನಗಳಿಂದ ಸುಮಾರು 50 ಮಂದಿ ಕೆಲಸಗಾರರು ಗಣಪನನ್ನು ನಿರ್ಮಿಸಲು ಶ್ರಮ ಪಡುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.