ಶಿವಮೊಗ್ಗ ದಸರಾದಲ್ಲಿ ಮುದ್ದೆ ತಿನ್ನುವ ಸ್ಪರ್ಧೆ - ಇತ್ತೀಚಿನ ಶಿವಮೊಗ್ಗ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4554082-thumbnail-3x2-mudde.jpg)
ದಸರಾ ಬಂತೆಂದರೆ ಸಾಕು. ಜನಕ್ಕೆ ಎಲ್ಲಿಲ್ಲದ ಖುಷಿ. ದಸರಾದಲ್ಲಿ ಕಣ್ಮನೆ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕೆಲವೊಂದು ಸ್ಪರ್ಧೆಗಳು ಭರಪೂರ ಮನರಂಜನೆ ನೀಡುತ್ತವೆ. ಇವತ್ತು ಶಿವಮೊಗ್ಗದಲ್ಲಿ ದಸರಾ ನಿಮಿತ್ತ ಹಮ್ಮಿಕೊಂಡಿದ್ದ ಮುದ್ದೆ ತಿನ್ನುವ ಸ್ಪರ್ಧೆ ನೋಡುಗರ ಗಮನ ಸೆಳೆಯಿತು... ಈ ಕುರಿತ ಒಂದು ವರದಿ ಇಲ್ಲಿದೆ.