ನಿಮ್ಗಾಗಿ ಅವ್ರೆಲ್ಲ ಕೊರೊನಾ ವಿರುದ್ಧ ಹೋರಾಡ್ತಿದ್ದಾರೆ, ಎಲ್ರೂ ಮನೆಯಲ್ಲಿರಿ: ಮಾಜಿ ಸಚಿವೆ ಉಮಾಶ್ರೀ - precaution
🎬 Watch Now: Feature Video

ಬೆಂಗಳೂರು : ಮಾಧ್ಯಮಗಳ ಮುಖೇನ ನೀಡುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ. ಕೊರೊನಾ ಕುರಿತಾಗಿ ಉಡಾಫೆ ಬೇಡ. ಕೊರೊನಾ ವೈರಸ್ ವಿರುದ್ಧ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಹೋರಾಡುತ್ತಿವೆ. ಹೀಗಾಗಿ ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಹಿರಿಯ ನಟಿ ಉಮಾಶ್ರೀ ಸಲಹೆ ನೀಡಿದ್ದಾರೆ.