ವೃತ್ತಿಯ ಜೊತೆ ಸಾಮಾಜಿಕ ಕಾಳಜಿ: 'ಸೋಷಿಯಲ್ ಐಕಾನ್-2019'ರ ಪ್ರಶಸ್ತಿ ಮುಡಿಗೇರಿಸಿಕೊಂಡ ಶಿವಮೊಗ್ಗದ ವೈದ್ಯೆ - Social Icon Award
🎬 Watch Now: Feature Video
ಮಲೆನಾಡಿನ ವೈದ್ಯೆಯೊಬ್ಬರು ವೃತ್ತಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಇದ್ರ ಪರಿಣಾಮ ಅವ್ರಿಗೆ ಇದೀಗ ಅಪರೂಪದ ಪ್ರಶಸ್ತಿ ದೊರೆತಿದೆ. 'ಸೋಶಿಯಲ್ ಐಕಾನ್' ಹಿರಿಮೆ ಪಡೆದ ಮಹಿಳೆ ಯಾರು? ಈ ರಿಪೋರ್ಟ್ ನೋಡಿ.