ಬಳ್ಳಾರಿಯಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ - ಬಳ್ಳಾರಿಯಲ್ಲಿ ಕೊರೊನಾ ಎಫೆಕ್ಟ್
🎬 Watch Now: Feature Video
ಬಳ್ಳಾರಿ: ನಗರದ ಬೆಂಗಳೂರು ರಸ್ತೆಯಲ್ಲಿರುವ ವಿ.ವಿ.ಎಸ್.ಎಸ್ ಟ್ರಸ್ಟ್ ವತಿಯಿಂದ 300 ಜನರಿಗೆ ರೇಷನ್ ಕಿಟ್ ಮತ್ತು ತರಕಾರಿ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕಲ್ಲೂರು ವೆಂಕಟೇಶಲು ಶೆಟ್ಟಿ, ಭಾರತ ಲಾಕ್ಡೌನ್ ಆಗಿದ್ದರಿಂದ ಜನರಿಗೆ ಸಮಸ್ಯೆಯಾಗಿದೆ. ಶಾಸಕ ಜಿ.ಸೋಮಶೇಖರ್ ರೆಡ್ಡಿ ಸಲಹೆ ಮೇರೆಗೆ ತರಕಾರಿ ಮತ್ತು ರೇಷನ್ ಕೀಟ್ ವಿತರಣೆ ಮಾಡಿದ್ದೇವೆ ಎಂದರು.