ಹುಬ್ಬಳ್ಳಿಯಲ್ಲಿ ಪೊಲೀಸ್ ಸಿಬ್ಬಂದಿಗೆ ಫೇಸ್ ಶೀಲ್ಡ್ ಮಾಸ್ಕ್ ವಿತರಣೆ - Face Shield Mask Distribution
🎬 Watch Now: Feature Video
ಹುಬ್ಬಳ್ಳಿ: ಮಹಾಮಾರಿ ಕೊರೊನಾ ವೈರಸ್ನಿಂದ ಸಾರ್ವಜನಿಕರನ್ನು ರಕ್ಷಿಸಲು ಪೊಲೀಸ್ ಇಲಾಖೆ ಸಿಬ್ಬಂದಿ ಜೀವದ ಹಂಗು ತೊರೆದು ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಇವರ ಆರೋಗ್ಯ ದೃಷ್ಟಿಯಿಂದ ಕಿರಣ ಉಪ್ಪಾರ್ ನೇತೃತ್ವದಲ್ಲಿ ಪೊಲೀಸರಿಗೆ ಫೇಸ್ ಶೀಲ್ಡ್ ಮಾಸ್ಕ್ ವಿತರಿಸಲಾಯಿತು. ಉಪನಗರದ ಪೊಲೀಸ್ ಠಾಣೆಯ ಸಿಬ್ಬಂದಿಗೆ ಸುಮಾರು 100 ಫೇಸ್ ಶೀಲ್ಡ್ ಮಾಸ್ಕ್ಗಳನ್ನು ಇನ್ಸ್ಪೆಕ್ಟರ್ ಸುಂದರೇಶ್ ಹೊಳೆನ್ನವರ ಅವರ ಸಹಾಯದೊಂದಿಗೆ ಹಸ್ತಾಂತರಿಸಲಾಯಿತು.