ಧಾರವಾಡದಲ್ಲಿ ಹೇಗಿದೆ 3 ನೇ ದಿನದ ಲಾಕ್ಡೌನ್?: ಇಲ್ಲಿದೆ ಪ್ರತ್ಯಕ್ಷ ವರದಿ - Dharwad lockdown
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8063047-376-8063047-1594985905770.jpg)
ಕೊರೊನಾ ವೈರಸ್ ನಿಯಂತ್ರಿಸಲು ಜಿಲ್ಲೆಯಾದ್ಯಂತ ಲಾಕ್ಡೌನ್ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಕೆಲ ಖಾಸಗಿ ವಾಹನಗಳು ಹಾಗೂ ಜನರು ಅನಗತ್ಯ ಓಡಾಟ ಮಾಡುತ್ತಿರುವುದು ಕಂಡುಬಂದಿದೆ. ಸುಮ್ಮನೆ ಹೊರಬರುವ ಜನರಿಗೆ ಬುದ್ದಿ ಹೇಳಿ ಪೊಲೀಸರು ವಾಪಸ್ ಮನೆಗೆ ಕಳುಹಿಸುತ್ತಿದ್ದಾರೆ. ಈ ಕುರಿತ ಒಂದು ಪ್ರತ್ಯಕ್ಷ ವರದಿ..