ದೀಪಾವಳಿ, ಯುಗಾದಿ ಬುಧವಾರ ಬಂದರೆ ಮಾತ್ರ ಆಚರಣೆ.. ದೀಪಾವಳಿಯಾದರೂ ಈ 7 ಹಳ್ಳಿಗಳಲ್ಲಿ ಬೆಳಗುತ್ತಿಲ್ಲ ದೀಪ... - ಹಬ್ಬದ ಸಂಭ್ರಮವಿಲ್ಲ
🎬 Watch Now: Feature Video
ದೇಶಕ್ಕೇ ದೇಶವೇ ದೀಪದ ಹಬ್ಬ ದೀಪಾವಳಿ ಸಂಭ್ರಮದಲ್ಲಿದೆ. ಆದರೆ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆ ಏಳೂ ಹಳ್ಳಿಗಳಲ್ಲೂ ಇವತ್ತು ಹಬ್ಬದ ಸಂಭ್ರಮವಿಲ್ಲ. ಹಣತೆ ಹಚ್ಚಿಲ್ಲ, ಪಟಾಕಿ ಸುಟ್ಟಿಲ್ಲ. ಅವರು ಹಬ್ಬ ಬಿಡೋಕೂ ಕಾರಣವಿದೆ. ಏನದೂ ಎಂಬ ಕುತೂಹಲನಾ ಹಾಗಿದ್ರೆ ಈ ಸ್ಟೋರಿ ಓದಿ..