ಎಲ್ಲಾ ವರ್ಗದ ಜನರಿಗೆ ಪರಿಹಾರ ತಲುಪುತ್ತದೆ: ಡಿಸಿಎಂ ಅಶ್ವತ್ಥ ನಾರಾಯಣ - ಪರಿಹಾರ ಧನ
🎬 Watch Now: Feature Video
ಬೆಂಗಳೂರು: ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಎಲ್ಲಾ ವರ್ಗದ ಜನರಿಗೆ ಸಮರ್ಪಕವಾಗಿ ತಲುಪುತ್ತದೆ. ಪರಿಹಾರಧನವನ್ನು ಫಲಾನುಭವಿಗಳಿಗೆ ನೇರವಾಗಿ ಅವರ ಅಕೌಂಟ್ಗೆ ಹಾಕಲಾಗುವುದು ಎಂದು ಈಟಿವಿ ಭಾರತದ ಜತೆ ಡಿಸಿಎಂ ಅಶ್ವತ್ಥ ನಾರಾಯಣ ಮಾಹಿತಿ ಹಂಚಿಕೊಂಡರು.