ಲಾಕ್ ಡೌನ್ 2.0 ಗೆ ಕ್ಯಾರೆ ಎನ್ನದ ದಾವಣಗೆರೆಯ ಮಂದಿ...! - davanagere lackdown news
🎬 Watch Now: Feature Video

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇ 3 ರವರೆಗೆ ಕರೆ ನೀಡಿರುವ ಲಾಕ್ ಡೌನ್ 2.0 ಗೆ ಬೆಣ್ಣೆನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಹಲವೆಡೆ ವಾಹನಗಳ ಓಡಾಟ ಮುಂದುವರಿದಿದ್ದು, ಜಿಲ್ಲಾಡಳಿತದ ಆದೇಶಕ್ಕೆ ಕ್ಯಾರೆ ಎಂದಿಲ್ಲ. ಈ ಬಗ್ಗೆ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.