ರೈಲ್ವೇ ಬ್ರಿಡ್ಜ್ ಕೆಳಗಿದೆ ಅಪಾಯಕಾರಿ ರಸ್ತೆ: ಅಧಿಕಾರಿಗಳ ನಿಷ್ಕಾಳಜಿಗೆ ಜನರ ಆಕ್ರೋಶ - ರಸ್ತೆ ಅಪಘಾತಕ್ಕಾಗಿ ಬಾಯ್ತೆರೆದು ಕೂತಿದೆ
🎬 Watch Now: Feature Video

ಕೋಟೆನಾಡಿನ ತುರುವನೂರು ಸಮೀಪ ಸುಸಜ್ಜಿತ ರೈಲ್ವೇ ಬ್ರಿಡ್ಜ್ ಕಟ್ಟಿದ್ದಾರೆ. ಆದರೆ ದೀಪದ ಕೆಳಗೆ ಕತ್ತಲು ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ. ಬ್ರಿಡ್ಜ್ ಕೆಳಗಿರುವ ರಸ್ತೆ ಅಪಘಾತಕ್ಕಾಗಿ ಬಾಯ್ತೆರೆದು ಕೂತಿದೆ. ನಿತ್ಯ ವಾಹನ ಸವಾರರು ಪರದಾಡ್ತಿದ್ದರೂ ಅಧಿಕಾರಿಗಳ ಮಾತ್ರ ಕ್ಯಾರೇ ಎನ್ನುತ್ತಿಲ್ಲ.