ಲಾಕ್​ಡೌನ್​ ನಂತರ ಸರ್ಕಾರಿ ಆರ್ಟ್ಸ್ ಕಾಲೇಜಿನಲ್ಲಿ‌ ಸಾಂಸ್ಕೃತಿಕ ಉತ್ಸವ - ಸರ್ಕಾರಿ ಆರ್ಟ್ಸ್ ಕಾಲೇಜ್‌ನಲ್ಲಿ‌ ಸಾಂಸ್ಕೃತಿಕ ಉತ್ಸವ

🎬 Watch Now: Feature Video

thumbnail

By

Published : Feb 19, 2021, 2:38 PM IST

ಬೆಂಗಳೂರು: ಕೋವಿಡ್ ಲಾಕ್‌ಡೌನ್ ತೆರೆದ ಸುಮಾರು ಒಂದು ವರ್ಷದ ಬಳಿಕ ಮೊದಲ ಬಾರಿಗೆ ಸರ್ಕಾರಿ ಆರ್ಟ್ಸ್ ಕಾಲೇಜ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.‌ ಕಾರ್ಯಕ್ರಮಕ್ಕೆ ಡಿಸಿಎಂ ಅಶ್ವಥ್‌ನಾರಾಯಣ, ಶಿವಾಜಿನಗರದ ರಿಸ್ವಾನ್ ಅರ್ಷದ್​​, ಎಂಎಲ್‌ಸಿ ಪುಟ್ಟಣ್ಣ ಸೇರಿದಂತೆ ಹಲವಾರು‌ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಇನ್ನು‌ ಈ‌ ಸಾಂಸ್ಕೃತಿಕ ಉತ್ಸವದಲ್ಲಿ ವಿದ್ಯಾರ್ಥಿಗಳು ಡೊಳ್ಳುಕುಣಿತ, ಕಂಸಾಳೆ, ಫ್ಯಾಶನ್ ಶೋ, ನೃತ್ಯ ಮಾಡುವ ಮೂಲಕ ಎಂಜಾಯ್​ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.