ಹಿಂಗಾರು ಬೆಳೆಗಳಿಗೆ ಕೀಟಬಾಧೆ.. ಆತಂಕದಲ್ಲಿ ಪೇಡಾ ನಗರಿ ರೈತರು - ಧಾರವಾಡದಲ್ಲಿ ಹಿಂಗಾರು ಬೆಳೆಗಳಿಗೆ ಶುರುವಾಗಿದೆ ಕೀಟಬಾಧೆ
🎬 Watch Now: Feature Video

ಎರಡೆರಡು ಬಾರಿ ಪ್ರವಾಹ ಪರಿಸ್ಥಿತಿ ಎದುರಿಸಿ, ಹಿಂಗಾರು ಬೆಳೆಯ ನಿರೀಕ್ಷೆಯಲ್ಲಿರುವ ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಅದ್ಯಾಕೆ ಅನ್ನೋದನ್ನು ನೀವೇ ನೋಡಿ.