ಕನ್ನಡ ಪರ ಹೋರಾಟದ ಜತೆಗೆ ಪಾಳು ಭೂಮಿಯಲ್ಲಿ ಪಾರ್ಕ್ ನಿರ್ಮಿಸಿದ ಕನ್ನಡಿಗ - Construction of a park on deserted land
🎬 Watch Now: Feature Video
ಅವ್ರು ಅಪ್ಪಟ ಕನ್ನಡ ಪರ ಹೋರಾಟಗಾರ. ಭಾಷೆ, ನೆಲ, ಜಲದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಇವರು, ಪಾಳು ಬಿದ್ದಿದ್ದ ಭೂಮಿಯಲ್ಲಿ ಪಾರ್ಕ್ ನಿರ್ಮಿಸಿದ್ದಾರೆ.