ಶಾಸಕರ ವಾಸ್ತವ್ಯಕ್ಕೆ ಕಾಂಗ್ರೆಸ್ ಪಕ್ಷ ಭರಿಸುತ್ತಿರುವ ವೆಚ್ಚ ಎಷ್ಟು ಗೊತ್ತೇ? - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3830691-thumbnail-3x2-pack.jpg)
ಕಾಂಗ್ರೆಸ್ ಪಕ್ಷದ ನಡೆ ಕುರಿತು ಅತೃಪ್ತಿ ಹೊಂದಿರುವ ಕೆಲ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದು, ಇದರಿಂದ ಎಚ್ಚೆತ್ತುಕೊಂಡಿರುವ ಮೈತ್ರಿ ನಾಯಕರು, ತಮ್ಮ ಪಕ್ಷದ ಶಾಸಕರನ್ನು ಒಂದೆಡೆ ಸೇರಿಸಿದ್ದಾರೆ. ಅದಕ್ಕಾಗಿ ಅವರು ಬರಿಸುತ್ತರುವ ವೆಚ್ಚ ಹೆಚ್ಚಿದ್ದು, ಈ ಕುರಿತ ವರದಿ ನೋಡಿ..