ರಕ್ತದಲ್ಲಿ ಬೆರೆತಿತ್ತು ಕಾಫಿ ಉದ್ಯಮ: 21 ವರ್ಷಕ್ಕೆ ದೊಡ್ಡ ಉದ್ಯಮಿಯಾದ ಸಿದ್ಧಾರ್ಥ - cafe coffee day

🎬 Watch Now: Feature Video

thumbnail

By

Published : Jul 31, 2019, 5:45 PM IST

ಸಿದ್ಧಾರ್ಥ್​ ಕುಟುಂಬ 140 ವರ್ಷಗಳಿಂದ ಕಾಫಿ ಉದ್ಯಮ ನಡೆಸುತ್ತಿತ್ತು. ಅವರು 21ನೇ ವಯಸ್ಸಿನಲ್ಲಿ ಉದ್ಯಮ ಆರಂಭಿಸಲು ಚಿಂತಿಸಿದರು. ಕುಟುಂಬಕ್ಕಿಂತ ದೊಡ್ಡ ಉದ್ಯಮ ನಡೆಸಬೇಕೆಂದು ಸಿದ್ಧಾರ್ಥ್​ ಬಯಸಿದ್ದರು. ಜರ್ಮನಿಯ ಚಿಬೊ ಕಾಫಿ ಬ್ರಾಂಡ್​ ಮಾಲೀಕನನ್ನು ಒಮ್ಮೆ ಭೇಟಿಯಾದರು. ನಂತರ ಅವರಿಗೆ ಕಾಫಿ ಡೇ ಆರಂಭಿಸುವ ಯೋಚನೆ ಬಂತು. ಆಗ ಅವರು ಬೆಂಗಳೂರಿನ ಬ್ರಿಗೇಡ್​ ರಸ್ತೆಯಲ್ಲಿ ಮೊದಲ ಕಾಫಿ ಡೇ ಆರಂಭಿಸಿದ್ರು. ಕೆಲವೇ ದಿನಗಳಲ್ಲಿ ಕಾಫಿ ಡೇ ಯುವಕರ ಮೆಚ್ಚಿನ ತಾಣವಾಯಿತು. ಬೆಂಗಳೂರಿನಲ್ಲಿ 25, ಚೆನ್ನೈನಲ್ಲಿ 20 ಕಾಫಿ ಡೇ ಆರಂಭವಾದವು. ಈಜಿಪ್ಟ್​, ಆಸ್ಟ್ರೇಲಿಯಾ, ಜೆಕ್​ ಗಣರಾಜ್ಯ, ದುಬೈ ಸೇರಿದಂತೆ ವಿಶ್ವದೆಲ್ಲೆಡೆ ಕಾಫಿ ಡೇ ಶಾಖೆಗಳು ಆರಂಭವಾದವು. ಸದ್ಯ ವಿಶ್ವದಲ್ಲಿ 1556 ಕಾಫಿ ಡೇ ಶಾಖೆಗಳಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.