ಕೋವಿಡ್ ವಿರುದ್ಧ ಹೋರಾಡುತ್ತ ಶಿಕ್ಷಣ ರಂಗವನ್ನು ಬೆಳೆಸಬೇಕಿದೆ: ಡಾ. ತಳವಾರ್ ಸಾಬಣ್ಣ - ತಳವಾರ್ ಸಾಬಣ್ಣ ಪ್ರಮಾಣ ವಚನ ಸ್ವೀಕಾರ
🎬 Watch Now: Feature Video

ಬೆಂಗಳೂರು: ವಿಧಾನಪರಿಷತ್ಗೆ ಆಯ್ಕೆಯಾಗಿರುವುದು ನನಗೆ ಅಚ್ಚರಿ ಮೂಡಿಸಿದೆ. ಮೇಲ್ಮನೆಗೆ ಆಯ್ಕೆಯಾಗುತ್ತೇನೆಂದು ಊಹೆ ಕೂಡ ಮಾಡಿರಲಿಲ್ಲ ಎಂದು ಶಿಕ್ಷಣ ಕ್ಷೇತ್ರದಿಂದ ವಿಧಾನಪರಿಷತ್ಗೆ ನಾಮ ನಿರ್ದೇಶನಗೊಂಡಿರುವ ಡಾ. ತಳವಾರ್ ಸಾಬಣ್ಣ ಹೇಳಿದ್ದಾರೆ. ನೂತನ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದರು. ಈ ವೇಳೆ ಕೋವಿಡ್ ವಿರುದ್ಧ ಹೋರಾಡುತ್ತಲೇ ಶಿಕ್ಷಣ ರಂಗವನ್ನು ಬೆಳೆಸಬೇಕಿದೆ ಎಂದರು.
Last Updated : Jul 30, 2020, 6:04 PM IST