ಶಿವಮೊಗ್ಗ ಸ್ಫೋಟಕ್ಕೆ ಚಿಕ್ಕಮಗಳೂರಿನ ಮನೆ ಕುಸಿತ
🎬 Watch Now: Feature Video
ಶಿವಮೊಗ್ಗದಲ್ಲಿ ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ ಜಿಲೆಟಿನ್ ಕಡ್ಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಂಡೀಗಡಿ ಗ್ರಾಮದ ಮನೆ ಗೋಡೆ ಕುಸಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗ ಸ್ಫೋಟಕ್ಕೆ 70 ಕಿ. ಮೀ. ದೂರದಲ್ಲಿರುವ ಮನೆಗೋಡೆ ಕುಸಿದಿದೆ. ಭಯಾನಕ ಶಬ್ದ ಹೊರಹೊಮ್ಮಿದ 2 ಗಂಟೆ ಬಳಿಕ ಅಂದ್ರೆ ಮದ್ಯರಾತ್ರಿ 1 ಗಂಟೆಗೆ ಗೋಡೆ ಕುಸಿದಿದೆ ಎಂದು ಹೇಳಲಾಗಿದೆ.
Last Updated : Jan 23, 2021, 8:37 PM IST