ಚಿಕ್ಕೋಡಿ ಜನರಿಗೆ ಕಾಡ್ತಿದೆ ಮತ್ತೆ ಪ್ರವಾಹ ಭೀತಿ..! - chikkodi people worry about again flood
🎬 Watch Now: Feature Video
ತಿಂಗಳ ಹಿಂದೆಷ್ಟೇ ಭಾರಿ ಮಳೆಯಿಂದ ಕೃಷ್ಣಾ ಮತ್ತು ಉಪನದಿಗಳು ತುಂಬಿ ಭೀಕರ ಪ್ರವಾಹ ಉಂಟಾಗಿತ್ತು. ಆಸ್ತಿ ಪಾಸ್ತಿ ಕಳೆದುಕೊಂಡು ಅದೆಷ್ಟೋ ಮಂದಿ ಕಣ್ಣೀರಿಟ್ಟಿದ್ದರು. ಇಂಥ ಭೀಕರ ಹೊಡೆತದಿಂದ ಹೊರಬರುವ ಮುನ್ನವೇ ಮತ್ತೆ ಬದುಕು ಛಿದ್ರಗೊಳ್ಳುವ ಭೀತಿ ನದಿ ಭಾಗದ ಸಂತ್ರಸ್ತರನ್ನು ಕಾಡ್ತಿದೆ.