ಮುಷ್ಕರಕ್ಕೆ ಚಿಕ್ಕಮಗಳೂರಲ್ಲಿ ಬೆಂಬಲ: ಬಸ್ ಸಂಚಾರ ಸ್ಥಗಿತ - ಬಂದ್ಗೆ ಬೆಂಬಲ ಸೂಚಿಸಿದ ಕೆಎಸ್ಆರ್ಟಿಸಿ ನೌಕರರು
🎬 Watch Now: Feature Video

ಚಿಕ್ಕಮಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಗೆ ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿ ಬೆಂಬಲ ಸೂಚಿಸಿದ್ದಾರೆ. ಇದರಿಂದ ಯಾವುದೇ ಬಸ್ ಬೆಳಗ್ಗೆಯಿಂದ ರಸ್ತೆಗಿಳಿದಿಲ್ಲ. ಪರಿಣಾಮ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಪರದಾಡುತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.