ಯಾವುದೇ ತಕರಾರಿಲ್ದೆ ಹುಣಸೂರಿನಲ್ಲಿ ನಿರ್ವಿಜ್ಞವಾಗಿ ನೆರವೇರಿದ ಹನುಮ ಜಯಂತಿ ಮೆರವಣಿಗೆ - ಗೊಂದಲಗಳಿಗೆ ಕಾರಣವಾಗುತ್ತಿದ್ದ ಹುಣಸೂರಿನ ಹನುಮ ಜಯಂತಿ

🎬 Watch Now: Feature Video

thumbnail

By

Published : Feb 17, 2020, 4:52 PM IST

ಮೈಸೂರು: ಈ ಬಾರಿ ಹುಣಸೂರಿನಲ್ಲಿ ಸಂಭ್ರಮದ ಹನುಮ ಜಯಂತಿ ಮೆರವಣಿಗೆಯಲ್ಲಿ ಎಲ್ಲಾ ಪಕ್ಷಗಳು ಭಾಗವಹಿಸಿದ್ದವು. ಕಳೆದ 3-4 ವರ್ಷಗಳಿಂದ ಗೊಂದಲಗಳಿಗೆ ಕಾರಣವಾಗುತ್ತಿದ್ದ ಹುಣಸೂರಿನ ಹನುಮ ಜಯಂತಿ ಕಾರ್ಯಕ್ರಮ, ಈ ವರ್ಷ ಯಾವುದೇ ಗೊಂದಲಗಳು, ವಿವಾದಗಳು ಇಲ್ಲದೆ ಹನುಮ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿತು. ಇನ್ನು ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್​ನ ಶಾಸಕ ಎಚ್.ಪಿ ಮಂಜುನಾಥ್, ಮಾಜಿ ಸಚಿವ ಎಚ್.ವಿಶ್ವನಾಥ್ ಸೇರಿದಂತೆ ಹಲವು ಸ್ಥಳೀಯ ನಾಯಕರು ಭಾಗವಹಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.