ಉತ್ತರ ತತ್ತರ... ದಿಕ್ಕು ಕಾಣದೇ ನೀರಿನ ಮಧ್ಯದಲ್ಲಿ ಸಿಲುಕಿರುವ ಜಾನುವಾರುಗಳು - Bheema river back water
🎬 Watch Now: Feature Video
ಯಾದಗಿರಿ: ಭೀಮಾ ನದಿ ಹಿನ್ನೀರಿನಿಂದ ಶಹಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಹರಸಾಹಸ ಪಟ್ಟರೆ, ಇನ್ನೊಂದೆಡೆ ನಡುಗಡ್ಡೆಯಾದಂತಾ ನೀರಿನಲ್ಲಿ ಮೂಕ ಪ್ರಾಣಿಗಳು ದಾರಿ ಕಾಣದೇ ಈಜುತ್ತಾ ದಡ ಸೇರಲು ಎತ್ತ ಸಾಗಬೇಕು ಎಂದು ಮುಂದೆ ಸಾಗುತ್ತಿರುವ ದೃಶ್ಯ ಮನಕಲಕುವಂತಿದೆ.