ಪಕ್ಷದಲ್ಲಿ ಏನಾಗ್ತಿದೆ, ಅಸಮಾಧಾನದ ಕುರಿತು ಬೊಮ್ಮಯಿ, ಅಶೋಕ್, ಸಿ.ಟಿ.ರವಿ, ಅಶ್ವತ್ ನಾರಾಯಣ ಏನಂದ್ರು? - ಪ್ರವಾಸೋದ್ಯಮ ಸಚಿವರಾದ ಸಿ.ಟಿ. ರವಿ
🎬 Watch Now: Feature Video
ಬೆಂಗಳೂರು: ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ ಮಾತನಾಡಿ, ಬಿಜೆಪಿಗೆ ಒಳ್ಳೆಯ ವ್ಯಕ್ತಿಗಳೇ ಬಂದಿದ್ದಾರೆ ಎಂದರು. ಡಿಸಿಎಂ ಅಶ್ವತ್ಥ ನಾರಾಯಣ ಮಾತನಾಡುತ್ತಾ, ನಮ್ಮ ರಾಜ್ಯದಲ್ಲೀಗ ಸ್ಥಿರ ಸರ್ಕಾರವಿದೆ, ಇನ್ನಿತರರಿಗೂ ಅವಕಾಶ ಸಿಗಲಿದೆ ಎಂದರು. ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ ಮೂಲ ಬಿಜೆಪಿಯವರು, ಹೊಸಬರು ಅನ್ನೋ ಪ್ರಶ್ನೆ ನಮ್ಮಲ್ಲಿಲ್ಲ ಎಂದರು. ಇದೇ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಮಾತನಾಡಿದ್ರು.
Last Updated : Feb 6, 2020, 4:21 PM IST