ಡಿಕೆಶಿ ಆದಷ್ಟು ಬೇಗ ಬಂಧ ಮುಕ್ತರಾಗಲೆಂದು ಸಿಎಂ ಯಡಿಯೂರಪ್ಪ ಪ್ರಾರ್ಥನೆ! - Dkshivkumar

🎬 Watch Now: Feature Video

thumbnail

By

Published : Sep 3, 2019, 10:44 PM IST

ಮಾಜಿ ಸಚಿವ ಡಿ ಕೆ ಶಿವಕುಮಾರ್​ ಬಂಧನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ತನ್ನನ್ನು ಬಂಧಿಸಿರುವುದಕ್ಕೆ ಡಿ.ಕೆ.ಶಿವಕುಮಾರ್​ ಬಿಜೆಪಿ ನಾಯಕರಿಗೆ ಧನ್ಯವಾದ ಸಲ್ಲಿಸಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಸಿಎಂ ಬಿಎಸ್​ವೈ ಅವರನ್ನು ಕೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು ಡಿಕೆಶಿಗೆ ಈ ರೀತಿ ಆಗಿರುವುದಕ್ಕೆ ನಾನೇನು ಸಂತಸ ಪಡುತ್ತಿಲ್ಲ. ಈ ಎಲ್ಲದರಿಂದ ಅವರು ಆದಷ್ಟು ಬೇಗ ಹೊರ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುವೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.