ಅಪರೂಪದ ಹೆರಿಗೆ: ತಾಯಿ, ಮಗು ಜೀವ ಕಾಪಾಡಿದ ಯುವಕ - haveri latest news
🎬 Watch Now: Feature Video
ಆ ದಂಪತಿಗೆ ಮದುವೆಯಾಗಿ 20 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈಚೆಗಿನ ಕೆಲವು ತಿಂಗಳ ಹಿಂದೆ ಆಕೆ ಗರ್ಭ ಧರಿಸಿದಳು. ಆದರೆ, ಅತಿ ವಿರಳವಾದ ಬಿ ನೆಗಟಿವ್ ರಕ್ತದ ಮಾದರಿ ಇಲ್ಲದ ಕಾರಣ ಹೆರಿಗೆಗೆ ವೈದ್ಯರು ನಿರಾಕರಿಸಿದ್ದರು. ಈ ಸಂದರ್ಭದಲ್ಲಿ ಯುವಕನೊರ್ವ ರಕ್ತದಾನ ಮಾಡುವ ಮೂಲಕ ಎರಡು ಜೀವಗಳನ್ನು ಕಾಪಾಡಿದ್ದಾನೆ. ಹಾವೇರಿ ತಾಲೂಕು ಕಬ್ಬೂರು ಗ್ರಾಮದ ಶಂಕ್ರಪ್ಪ, ನಿರ್ಮಲ ದಂಪತಿ ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.